ಪುಷ್ಪ 2 ಹಕ್ಕುಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಯಂತೆ?

ಸುಕುಮಾರ್ ನಿರ್ದೇಶನದ ‘ಪುಷ್ಪ ದಿ ರೈಸ್’ ಸಕ್ಸೆಸ್ ಬಳಿಕ ಪುಷ್ಪ2 ಸಿನಿಮಾದ ಬಗ್ಗೆ ನಿರೀಕ್ಷೆಯಿದೆ. ಇದೀಗ ಬಂದ ವರದಿಯ ಪ್ರಕಾರ ಓಟಿ ಓಟಿ ರೈಟ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆಯಂತೆ . ಮತ್ತು ಅಲು ಅರ್ಜುನ್ ನಟನೆಯ ‘ಪುಷ್ಪ 2’ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾವಾಗಿದೆ. ಸಿನಿಮಾ ಪೂರ್ಣವಾಗಿ ಬಿಡುಗಡೆಗೆ ರೆಡಿಯಾಗುವ ಮುನ್ನವೇ ಸಿನಿಮಾದ ಹಕ್ಕುಗಳ ಭಾರಿ ಮೊತ್ತಕ್ಕೆ ಮಾರಾಟವಾಗುತ್ತಿವೆ.ನಂತರದ ಥಿಯೇಟ್ರಿಕಲ್ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ Netflix ಜೊತೆಗೆ. ಪುಷ್ಪ 2 ಹಕ್ಕುಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಯಂತೆ? ಈ ಬಹು ನಿರೀಕ್ಷಿತ ಸಿನಿಮೀಯ ಚಮತ್ಕಾರದಲ್ಲಿ ಶ್ರೀಗಂಧದ ಸ್ಮಗ್ಲರ್ ಪುಷ್ಪಾ ರಾಜ್ ಪಾತ್ರದಲ್ಲಿ ಅರ್ಜುನ್ ಮರಳುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಪುಷ್ಪ ಸಿನಿಮಾ ಮುಖಾಂತರ ಅತ್ಯುತ್ತಮ ನಟ ಹೆಂಬಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಪ್ರಶಸ್ತಿ ಅಲ್ಲು ಅರ್ಜುನ್ ಪತ್ರದರೇಯಾಗಿದ, ಅವರ ನಟನೆಯ ಸಿನಿಮಾವಾಗಿದೆ. 2021 ರಲ್ಲಿ ಬಿಡುಗಡೆ ಆಗಿದ್ದ ಮೊದಲ ಭಾಗ ಕೋವಿಡ್ ಬಳಿಕ ತೆಲುಗು ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆ ಯಾಗಿ ತುಂಬಾ ಒಳ್ಳೆಯ ಅಭಿಪ್ರಾಯ ಜನರಲ್ಲಿ ಕೇಳಿಬರುತ್ತಿತು. ‘ಪುಷ್ಪ’ ಸಿನಿಮಾದ ಪ್ಯಾನ್ ಇಂಡಿಯಾ ಯಶಸ್ಸಿನಿಂದ ಸ್ಪೂರ್ತಿ ಪಡೆದು ಆ ಬಳಿಕ ಬಂದ ಹಲವು ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಗಳಿಕೆ ಮಾಡಿದ್ದವು. ಇದೀಗ ಬರೋಬ್ಬರಿ ಎರಡು ವರ್ಷಗಳ ಚಿತ್ತೀಕರಣದ ಬಳಿಕ ಇದೀಗ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಜೊತೆಗೆ ಸಿನಿಮಾದ ಪ್ರಚಾರಕ್ಕೆ ಮುನ್ನ ಹಕ್ಕುಗಳ ಮಾರಾಟ ಆರಂಭವಾಗಿದೆ.

ಪುಷ್ಪಾ 2 OTT rghts ಅನ್ನು ನೆಟ್‌ಫ್ಲಿಕ್ಸ್‌ಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿದೆಯೇ?

ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅವರ ಚಿತ್ರ ‘ಪುಷ್ಪ 2: ದಿ ರೂಲ್’ ಡಿಸೆಂಬರ್ 6, 2024 ರಂದು ಬಿಡುಗಡೆಯಾಗಲಿದೆ. ನೆಟ್‌ಫ್ಲಿಕ್ಸ್ ರೂ 270 ಕೋಟಿಗಳಿಗೆ OTT ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಚಲನಚಿತ್ರವು ಬಲವಾದ ಪಾತ್ರವರ್ಗವನ್ನು ಹೊಂದಿದೆ ಮತ್ತು ವರ್ಧಿತ ಕಥಾಹಂದರ, ಸಂಗೀತ ಮತ್ತು ಗ್ರಾಫಿಕ್ಸ್‌ನೊಂದಿಗೆ ತಲ್ಲೀನಗೊಳಿಸುವ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ, ಇದು ಅಭಿಮಾನಿಗಳಲ್ಲಿ ಉತ್ಸಾಹವನ್ನು ಸೃಷ್ಟಿಸುತ್ತದೆ.

‘ಪುಷ್ಪಾ 2: ದಿ ರೂಲ್’ ಪಾತ್ರವರ್ಗ:

ಈ ಚಿತ್ರವನ್ನು ಹೆಸರಾಂತ ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದಾರೆ, ಆರ್ಯ, ರಂಗಸ್ಥಳಂ, ಮತ್ತು ನನ್ನಾಕು ಪ್ರೇಮಥೋ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಅವರು ‘ಪುಷ್ಪ – ದಿ ರೈಸ್’ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನು ಸುಕುಮಾರ್ ವಹಿಸಿಕೊಂಡಿದ್ದಾರೆ.

ತಾರಾಗಣದಲ್ಲಿ ನಟ ಅಲ್ಲು ಅರ್ಜುನ್, ಪುಷ್ಪಾ ರಾಜ್, ಫಹಾದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್, ರಶ್ಮಿಕಾ ಮಂದಣ್ಣ ಶ್ರೀವಲ್ಲಿ, ಜಗಪತಿ ಬಾಬು ಎಂಪಿ ಭೂಮಿರೆಡ್ಡಿ ಸಿದ್ದಪ್ಪ ನಾಯ್ಡು, ಸುನೀಲ್ ಮಂಗಳಂ ಶ್ರೀನು, ಅನಸೂಯಾ ಭಾರದ್ವಾಜ್ ದಾಕ್ಷಾಯಿಣಿ, ರಮೇಶ್ ರಾವ್, ದಾಕ್ಷಾಯಿಣಿ ಪಾತ್ರದಲ್ಲಿ ನಟಿಸಿದ್ದಾರೆ. ಎಸ್ಪಿ ಸಿದ್ದಪ್ಪ ನಾಯ್ಡು, ಜಾಲಿ ರೆಡ್ಡಿಯಾಗಿ ಧನಂಜಯ, ಜಕ್ಕ ರೆಡ್ಡಿಯಾಗಿ ಷಣ್ಮುಖ್, ಮೋಹನ್ ರಾಜ್ ಪಾತ್ರದಲ್ಲಿ ಅಜಯ್, ಪುಷ್ಪಾ ಅವರ ಎರಡನೇ ಅಣ್ಣನಾಗಿ ಶ್ರೀತೇಜ್, ಪುಷ್ಪಾ ಅವರ ತಾಯಿಯಾಗಿ ಕಲ್ಪಲತಾ, ಮತ್ತು ಪುಷ2 ಗೆ ಅಲ್ಲವರು ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ವರದಿ ತಿಳಿಸಿದೆ.

ಪುಷ್ಪ 2 ಟೀಸರ್ ಮತ್ತು ಹಾಡುಗಳು ದಾಖಲೆಗಳು :

ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ನಿರ್ಮಾಪಕರು ಅಭಿಮಾನಿಗಳಿಗೆ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಚಿತ್ರದ ಟೀಸರ್ ಅನ್ನು ಏಪ್ರಿಲ್ 8 ರಂದು ಬಿಡುಗಡೆ ಮಾಡಲಾಯಿತು. ಇತ್ತೀಚೆಗೆ, ಪುಷ್ಪದಿಂದ ಅಲ್ಲು ಅರ್ಜುನ್ ಅವರ ಪೋಸ್ಟರ್ ಅನ್ನು ಸಹ ಅನಾವರಣಗೊಳಿಸಲಾಯಿತು, ಇದರಲ್ಲಿ ಅವರು ಶಿವನ ಚಿತ್ರಣದಲ್ಲಿ ಕಾಣಿಸಿಕೊಂಡಿದ್ದಾರೆ.

  1. ಪುಷ್ಪಾ ಪುಷ್ಪಾ ಸಾಂಗ್ ರೆಕಾರ್ಡ್ಸ್
    ಈ ಹಾಡು ಯೂಟ್ಯೂಬ್ ಸಂಗೀತ ವಿಭಾಗದಲ್ಲಿ ನಂಬರ್ 1 ಆಗಿ ಅಗ್ರಸ್ಥಾನದಲ್ಲಿದೆ ಮತ್ತು ಈಗಾಗಲೇ 1,814,202 ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸುಮಾರು 300K ಇಷ್ಟಗಳನ್ನು ಗಳಿಸಿದೆ. ಇದು ಪುಷ್ಪ ಪುಷ್ಪ ಹಾಡಿನ ತೆಲುಗು ಆವೃತ್ತಿಗೆ ಮಾತ್ರ
    2. ಸೂಸೆಕಿ : ಪುಷ್ಪ 2 ಸಿನಿಮದ ಎರಡನೇಯ ಹಾಡು ಯೂಟ್ಯೂಬ್ ಲ್ಲಿ ಇವತ್ತಿಗೂ 3 ತಿಂಗಳುಕಳೆದರೂ 12 ವರೇ ಕೋಟಿ ವೀಕ್ಷಣೆ ಯಾಗಿದೆ ಮತ್ತು ಹಿಂದಿ, ತಮಿಳು, ಮಲಯಾಳಂ, ಕನ್ನಡ ಭಾಷೆಯಲಿ ಕೂಡ ಹೊಳ್ಳೆಯ ವೀಕ್ಷಣೆ ಕಂಡಿದೆ.

ಸದ್ಯ ಪುಷ್ಪ 2 ಚಿತ್ರದ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ.‘ಪುಷ್ಪ 2’ ಸಿನಿಮಾ ಆಗಸ್ಟ್ 15 ಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗಿತ್ತು ಯಾವುದೇ ಕಾರಣಕ್ಕೂ ಬಿಡುಗಡೆ ತಡವಾಗಲ ಎಂದು ಮೈತ್ರಿ ನಿರ್ಮಾಪಕ ರವಿ ಶಂಕರ್ ಅವರು ಮಾತನಾಡಿದರು . ಆ ಬಳಿಕ ಸಿನಿಮಾ, ದಸರಾ ಹಬ್ಬಕ್ಕೆ ಬಿಡುಗಡೆ ಆಗಲಿದೆ ಎನ್ನಲಾಯ್ತು. ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು ಸಿನಿಮಾದ ಬಿಡುಗಡೆ ಡಿಸೆಂಬರ್​ನಲ್ಲಿ ಆಗಲಿದೆ. ನಿರ್ಮಾಪಕರೇ ಹೇಳಿರುವಂತೆ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಮೊದಲಾರ್ಧದ ಎಡಿಟ್ ರೆಡಿಯಾಗಲಿದೆ. ನವೆಂಬರ್​ನಲ್ಲಿ ಎರಡನೇ ಅರ್ಧದ ಎಡಿಟ್ ರೆಡಿಯಾಗಲಿದೆ. ನವೆಂಬರ್ ತಿಂಗಳಲ್ಲಿ ಕೆಲ ಫೈನ್ ಟ್ಯೂನಿಂಗ್ ನಡೆಯಲಿದ್ದು, ಅದೇ ತಿಂಗಳ ಅಂತ್ಯದಲ್ಲಿ ಸೆನ್ಸಾರ್ ಪ್ರಮಾಣ ಪತ್ರ ದೊರಕಲಿದೆ. ಅದಾದ ಬಳಿಕ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

WhatsApp Group Join Now
Telegram Group Join Now
Instagram Group Join Now

Leave a Reply

Your email address will not be published. Required fields are marked *