Samsung Gallaxy A06 ಈ ಹೊಸ ಗ್ಯಾಲಕ್ಸಿ A06 ಫೋನ್ 6.7 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಎರಡು ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿಗೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಮಿಡಿಯಾಟೆಕ್ ಹೆಲಿಯೊ G85 ಪ್ರೊಸೆಸರ್, 5000mAh ಬ್ಯಾಟರಿ, 4GB RAM ಮತ್ತು 64GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ . Samsung Gallaxy A06 Price, Spefication And Features in india : 5000 mah, HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ !. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ A06 ಮೊಬೈಲ್ ಬ್ಲೂಟೂತ್ v5.3, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ. ಈ ಬಜೆಟ್ ಸ್ನೇಹಿ ಫೋನ್ ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಸಿಸ್ಟಮ್ ಅನ್ನು ಒಳಗೊಂಡಿದೆ ಇನ್ನಷ್ಟು ಮಾಹಿತಿನೀಡಿದ್ದ ವೇ.
Table of Contents
1 Samsung Gallaxy A06 Quick Spefication :
Feature | Details |
---|---|
SIM Slots | Dual SIM |
Network Support | 3G, 4G, 5G, VoLTE |
Connectivity | Wi-Fi |
Processor | MediaTek Helio G85 |
RAM | 4 GB |
Internal Storage | 128 GB |
Battery | 5000 mAh with 25W Fast Charging |
Display | 17.13 inches, HD +Display |
Camera | 50 MP + & 8 MP Front |
Colors | Blue,Gold,white |
1.1 Samsung Gallaxy A06 Display :
(Samsung Gallaxy A06)ಸ್ಯಾಮ್ಸಂಗ್ ಗ್ಯಾಲಕ್ಸಿ A06 ಫೋನ್ 6.7 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. ಇದು HD + ರೆಸಲ್ಯೂಶನ್ನೊಂದಿಗೆ ಬರುತ್ತದೆ. ಈ ಒಂದು ಮೊಬೈಲ್ ಬೆಳಕಿನಲ್ಲಿ ಒಂದು ಲೆವೆಲ್ಲಿಗೆ ಕಾಣುತ್ತ ಇದರಲ್ಲಿ, 60Hzನ ರಿಫ್ರೆಶ್ ದರವನ್ನು ಪಡೆಯಬಹುದು ಮತ್ತು ಇದರ ಗಾತ್ರ17.13 (~83.8% screen-to-body ratio) ಇದೆ,720×1600 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿದೆ.
Type | PLS LCD |
Size | 6.7 inches, 108.4 cm2 (~83.8% screen-to-body ratio) |
Resolution | 720 x 1600 pixels, 20:9 ratio (~262 ppi density) |
1.2 Samsung Gallaxy A06 Camer :
ಸ್ಯಾಮ್ಸಂಗ್ ಗ್ಯಾಲಕ್ಸಿ A06 ಫೋನ್ ಕ್ಯಾಮೆರಾ ಬಗ್ಗೆ ಮಾತನಾಡ ಬೇಕೆಂದರೆ ಇದು 50MP + 8MP ಯ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ ಮತ್ತುಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಇದು 8MP ಮುಂದಿನ (front) ಕ್ಯಾಮೆರಾವನ್ನು ಹೊಂದಿದೆ, ಈ ಫೋನ್ ಕ್ಯಾಮೆರಾಗೆ ಇರುತ್ತದೆ.
Dual Rear Camera | 50mp |
Front camer | 8mp |
1.3 Samsung Gallaxy A06 Battery :
ಸ್ಯಾಮ್ಸಂಗ್ ಗ್ಯಾಲಕ್ಸಿ A06 ಫೋನ್ 5,000mAh ಸಾಮರ್ಥ್ಯದ ಉತ್ತಮವಾದ ಬ್ಯಾಟರಿಯನ್ನು ಹೊಂದಿದೆ. ಇದು 25W (super watt)ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ One UI 6.1 security knox ಆಧಾರಿತ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಎರಡು OS ನವೀಕರಣಗಳನ್ನು ಪಡೆಯುತ್ತದೆ. 3 ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು knox ಸಹ ಪಡೆಯುತ್ತದೆ.
Battery Capacity | 5000mah |
Fast Charging | 25w SUPERVOOC Charge |
1.4 Samsung Gallaxy A06 Ram & Storage :
ಸ್ಯಾಮ್ಸಂಗ್ ಗ್ಯಾಲಕ್ಸಿ A06 ಮೊಬೈಲ್ ಮಿಡಿಯಾಟೆಕ್ ಹೆಲಿಯೊ G85 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ Mali-G52 MP2 GPU ಅನ್ನು ಬಳಸಲಾಗಿದೆ. ಇದು 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. 1TB ವರೆಗಿನ ಮೈಕ್ರೊ ಎಸ್ಡಿ ಕಾರ್ಡ್ ಸಹ ಅದರಲ್ಲಿ ಸೇರಿಸಬಹುದು.
Processor | ಮಿಡಿಯಾಟೆಕ್ ಹೆಲಿಯೊ G85 |
RAM | 4GB |
Internal MEMORY | 128/64 |
1.5 Samsung Gallaxy A06 Price in india :
ಸ್ಯಾಮ್ಸಂಗ್ ಗ್ಯಾಲಕ್ಸಿ A06 ಮೊಬೈಲ್ ಜನರಿಗೆ ಉತ್ತಮವಾದ ಮೊಬೈಲ್ ಎನ್ನಬಹುದು ಎಕೆಂದರೆ ಬೆಲೆಯು ಕೈ ಕಡಿಮೆ ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ A06 ಮೊಬೈಲ್ 4 GB Ram + 64 storage ಬೆಳೆಯು =9,999 ರೂ ಮತ್ತು4GB + 128GB ಸ್ಟೋರೇಜ್ ಬೆಲೆ = 11,499 ರೂ. ಬೆಲೆ ಆಗಿರುತ್ತವೆ.