(Flipkart Big Billion Days ) ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ 2024 ರ ವರ್ಷದ ಅತಿದೊಡ್ಡ ಮಾರಾಟವನ್ನು ಬಿಗ್ ಬಿಲಿಯನ್ ಡೇಸ್ ಸೇಲ್ ಅನ್ನು ಘೋಷಿಸಿದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 ಸೆಪ್ಟೆಂಬರ್ 27 ರಿಂದ ಮಾರಾಟವನ್ನು ಘೋಷಿಸಿದೆ ಮತ್ತು ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯರಿಗೆ ಈ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ದಿನಗಳ ಮಾರಾಟವು ಸೆಪ್ಟೆಂಬರ್ 26 ರಂದು ಪ್ರಾರಂಭವಾಗುತ್ತದೆ.ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024″ ರಲ್ಲಿ ಸ್ಮಾರ್ಟ್ಫೋನ್ನಲ್ಲಿ ಅತಿ ಹೆಚ್ಚು ಬೆಲೆ ಕುಸಿತ : poco mobiles price dropಈ ಮಾರಾಟವು ಅಗತ್ಯ ವಸ್ತುಗಳ ಬೆಲೆಗಳನ್ನು ಸಾಮಾನ್ಯಕ್ಕಿಂತ ಕಡಿಮೆ ಮಾಡುತ್ತದೆ. ಈ ಮಾರಾಟವು ಸ್ಮಾರ್ಟ್ಫೋನ್ಗಳು, ಇಯರ್ಫೋನ್ಗಳು, ಲ್ಯಾಪ್ಟಾಪ್ಗಳು, ಉಪಕರಣಗಳು, ಸ್ಮಾರ್ಟ್ ಗ್ಯಾಜೆಟ್ಗಳು ಮತ್ತು ಹೆಚ್ಚಿನದನ್ನು ಒಳಗೊಂಡಿದೆ. ಖರೀದಿದಾರರು ತಮ್ಮ ಆಯ್ಕೆ ಪಟ್ಟಿಯಿಂದ ಐಟಂಗಳ ಮೇಲೆ ಉತ್ತಮ ವ್ಯವಹಾರಗಳನ್ನು ಪಡೆಯಲು ಬ್ಯಾಂಕ್ ಕೊಡುಗೆಗಳ ಲಾಭವನ್ನು ಪಡೆಯಬಹುದು. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 ರ ಮಾರಾಟದ ಕುರಿತು ವಿವರಗಳು, ಸ್ಮಾರ್ಟ್ಫೋನ್ಗಳ ಕೊಡುಗೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.
Table of Contents
1. Best price in poco mobiles on Flipkart big billion days : poco ಸ್ಮಾರ್ಟ್ಫೋನ್ ಗಳನ್ನು ಕಡಿಮೆ ಬಜೆಟ್ ನಲ್ಲಿ ಮೊಬೈಲ್ಗಳ ಮಾರಾಟ?
1.1 POCO X6 ನಿಯೋ 5G :
POCO X6 ನಿಯೋ 5G ಮೊಬೈಲ್ ಫೋನ್ Snapdragon 7s Gen 2 ಚಿಪ್ಸೆಟ್ ಒಳಗೊಂಡಿದೆ, ಇದು 6.67″ 1.5K 120Hz AMOLED ಡಿಸ್ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಮತ್ತು OIS 64MP ಟ್ರಿಪಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಮತ್ತು 50,00 mah ಉತ್ತಮವಾದ ಬ್ಯಾಟರಿ ಸಾಮರ್ಥ್ಯ. 33 ವ್ಯಾಟ್ ಫಾಸ್ಟ್ ಚಾರ್ಜ್ ಇದರ ಜೊತೆಗೇ 1080×2400ರೆಸಲ್ಯೂಶನ್ ಕೂಡ ಈ ಮೊಬೈಲ್ ಫೋನ್ ಒಂದಿದೆ .MediaTek Dimensity 6080 ಪ್ರೊಸೆಸರ್ ನೊಂದಿಗೆ ಬರುತ್ತದೆ.
Specification | Details |
---|---|
Display | 6.67-inch (1080×2400) |
Processor | MediaTek Dimensity 6080 |
Front Camera | 16MP |
Rear Camera | 108MP + 2MP |
RAM | 8GB, 12GB |
Storage | 128GB, 256GB |
Battery Capacity | 5000mAh |
OS | Android 13 |
1.2 POCO M6 Plus 5G:
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 poco m6 plus ಜೊತೆಗೆ 5G ಮೊಬೈಲ್ ಫೋನ್ ಮೇಲೆ ಕೈಗೆಟುವ ಬೆಲೆಯಲ್ಲಿ ಈ ಮೊಬೈಲ್ ಫೋನ್ ಡಿಸ್ಪ್ಲೇ ವಿಚಾರಣೆಗೆ ಬಂದರೆ 6.79-ಇಂಚಿನ (1080×2400) ಬರುವುದು, ಈ ಮೊಬೈಲ್ ಆಪರೇಟಿಂಗ್ ಸಿಸ್ಟಂ OS Android14 ಮೇಲೆ ಮೊಬೈಲ್ ಚಾಲನೆಯಲ್ಲಿದೆ. ಇದರಲ್ಲಿ ಬಲಿಷ್ಠ ಬ್ಯಾಟರಿ ಸಾಮರ್ಥ್ಯ ಸುಮಾರು 5030mah ನೊಂದಿಗೆ 13mp ಫ್ರಂಟ್ ಕ್ಯಾಮೆರಾ ಮತ್ತು 108mp+2mp ಇಂದೇ ಕ್ಯಾಮೆರಾ ಬರುತ್ತದೆ ಅದರಜೊತೆಗೆ 6gb ಮತ್ತು 8gb RAM ಇದೆ ಈ ಮೊಬೈಲ್ ಸಂಗ್ರಹಣೆ 128Gb ಈ ಮೊಬೈಲ್ಫೋನ್ ಈ ಒಂದು ವರ್ಷದ sale ಗಳಲ್ಲಿ ಸಿಗುತ್ತದೆ.
Specification | Details |
---|---|
Display | 6.79-inch (1080×2400) |
Processor | Qualcomm Snapdragon 4 Gen 2 AE |
Front Camera | 13MP |
Rear Camera | 108MP + 2MP |
RAM | 6GB, 8GB |
Storage | 128GB |
Battery ಫೋನ್ | 5030mAh |
OS | Android 14 |
1.3 poco M6 5G :
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 poco m6 ಜೊತೆಗೆ 5G ಮೊಬೈಲ್ ಫೋನ್ ಮೇಲೆ ಕೈಗೆಟುವ ಬೆಲೆಯಲ್ಲಿ ಈ ಮೊಬೈಲ್ ಫೋನ್ ಡಿಸ್ಪ್ಲೇ ವಿಚಾರಣೆಗೆ ಬಂದರೆ 6.74-ಇಂಚಿನ ಬರುವುದು, ಈ ಮೊಬೈಲ್ ಆಪರೇಟಿಂಗ್ ಸಿಸ್ಟಂ OS Android13 ಮೇಲೆ ಮೊಬೈಲ್ ಚಾಲನೆಯಲ್ಲಿದೆ. ಇದರಲ್ಲಿ ಬಲಿಷ್ಠ ಬ್ಯಾಟರಿ ಸಾಮರ್ಥ್ಯ ಸುಮಾರು 5000mah ನೊಂದಿಗೆ 5mp ಫ್ರಂಟ್ ಕ್ಯಾಮೆರಾ ಮತ್ತು 50mp ಇಂದೇ ಕ್ಯಾಮೆರಾ ಬರುತ್ತದೆ ಅದರಜೊತೆಗೆ 4gb ಮತ್ತು 6gb RAM ಇದೆ ಈ ಮೊಬೈಲ್ ಸಂಗ್ರಹಣೆ 128Gb ಈ ಮೊಬೈಲ್ಫೋನ್ ಈ ಒಂದು ವರ್ಷದಲ್ಲಿ sale ಗಳಲ್ಲಿ ಸಿಗುತ್ತದೆ.
Specification | Details |
---|---|
Display | 6.74-inch |
Front Camera | 5MP |
Rear Camera | 50MP |
RAM | 4GB, 6GB, 8GB |
Storage | 64GB, 128GB, 256GB |
Battery Capacity | 5000mAh |
OS | Android 13 |
1.4 POCO C65 5G:
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 poco C65 ಜೊತೆಗೆ 5G ಮೊಬೈಲ್ ಫೋನ್ ಮೇಲೆ ಕೈಗೆಟುವ ಬೆಲೆಯಲ್ಲಿ ಈ ಮೊಬೈಲ್ ಫೋನ್ ಡಿಸ್ಪ್ಲೇ ವಿಚಾರಣೆಗೆ ಬಂದರೆ 6.74-1600×720ಇಂಚಿನ ಬರುವುದು, ಈ ಮೊಬೈಲ್ ಆಪರೇಟಿಂಗ್ ಸಿಸ್ಟಂ OS Android13 ಮೇಲೆ ಮೊಬೈಲ್ ಚಾಲನೆಯಲ್ಲಿದೆ. ಇದರಲ್ಲಿ ಬಲಿಷ್ಠ ಬ್ಯಾಟರಿ ಸಾಮರ್ಥ್ಯ ಸುಮಾರು 5000mah ನೊಂದಿಗೆ 8mp ಫ್ರಂಟ್ ಕ್ಯಾಮೆರಾ ಮತ್ತು 50mp +2mpಇಂದೇ ಕ್ಯಾಮೆರಾ ಬರುತ್ತದೆ ಅದರಜೊತೆಗೆ 4gb ಮತ್ತು 8gb, 6gb RAM ಇದೆ ಈ ಮೊಬೈಲ್ ಸಂಗ್ರಹಣೆ 128Gb ಮತ್ತು 256GB ಮೊಬೈಲ್ಫೋನ್ ಈ ಒಂದು ವರ್ಷದಲ್ಲಿ ಸಿಗುತ್ತದೆ.ಈ ಮೊಬೈಲ್ಫೋನ್ MediaTek Helio G85 ಪ್ರೊಸೆಸರ್ ನೊಂದಿಗೆ ಈ FLIPKART BIG BILLION DAYS ನಲ್ಲಿ ಮಾರಾಟ ದಲ್ಲಿ ಸಿಗುತ್ತದೆ.
Specification | Details |
---|---|
Display | 6.74-inch (1600×720) |
Processor | MediaTek Helio G85 |
Front Camera | 8MP |
Rear Camera | 50MP + 2MP |
RAM | 4GB, 6GB, 8GB |
Storage | 128GB, 256GB |
Battery Capacity | 5,000mAh |
OS | Android 13 |
1.5 POCO C61 5G:
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 poco C61 ಜೊತೆಗೆ 5G ಮೊಬೈಲ್ ಫೋನ್ ಮೇಲೆ ಕೈಗೆಟುವ ಬೆಲೆಯಲ್ಲಿ ಈ ಮೊಬೈಲ್ ಫೋನ್ ಡಿಸ್ಪ್ಲೇ ವಿಚಾರಣೆಗೆ ಬಂದರೆ 6.71-720×1650ಇಂಚಿನ ಬರುವುದು, ಈ ಮೊಬೈಲ್ ಆಪರೇಟಿಂಗ್ ಸಿಸ್ಟಂ OS Android14 ಮೇಲೆ ಮೊಬೈಲ್ ಚಾಲನೆಯಲ್ಲಿದೆ. ಇದರಲ್ಲಿ ಬಲಿಷ್ಠ ಬ್ಯಾಟರಿ ಸಾಮರ್ಥ್ಯ ಸುಮಾರು 5000mah ನೊಂದಿಗೆ 5mp ಫ್ರಂಟ್ ಕ್ಯಾಮೆರಾ ಮತ್ತು 8mp ಇಂದೇ ಕ್ಯಾಮೆರಾ ಬರುತ್ತದೆ ಅದರಜೊತೆಗೆ 4gb ಮತ್ತು 6gb, RAM ಇದೆ ಈ ಮೊಬೈಲ್ ಸಂಗ್ರಹಣೆ 128Gb ಮತ್ತು 64GB ಮೊಬೈಲ್ಫೋನ್ ಈ ಒಂದು ವರ್ಷದಲ್ಲಿ ಸಿಗುತ್ತದೆ. ಈ ಮೊಬೈಲ್ಫೋನ್ FLIPKART BIG BILLION DAYS ನಲ್ಲಿ ಮಾರಾಟ ದಲ್ಲಿ ಸಿಗುತ್ತದೆ.
Feature | Specification |
---|---|
Display | 6.71-inch (720×1650) |
Front Camera | 5MP |
Rear Camera | 8MP |
RAM | 4GB, 6GB |
Storage | 64GB, 128GB |
Battery Capacity | 5000mAh |
OS | Android 14 |
2. Flipkart Big Billion Days Poco Mobiles Prices ?
- POCO X6 ನಿಯೋ 5G: ರೂ. 11,999
- POCO M6 Plus 5G: ರೂ. 10,999
- POCO M6 5G: ರೂ. 7,499
- POCO C65 5G: ರೂ. 6,799
- POCO C61 5G: ರೂ. 6,299
ಗಮನಿಸಿ: ಬೆಲೆಗಳು ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ವ್ಯವಹಾರಗಳನ್ನು ಒಳಗೊಂಡಿರುತ್ತವೆ ಮತ್ತು ಬದಲಾವಣೆಗೆ ಒಳಪಟ್ಟಿರುತ್ತವೆ.