Double amount scheme in post office in interest rate: ಈ ಪೋಸ್ಟ್ ಆಫೀಸ್ ನ ಲಭಾ ಕೊಡುವ 6 ಸ್ಕೀಮ್ ಇಲ್ಲಿವೆ,,

Double amount scheme in post office in interest rate:
Double amount scheme in post office in interest rate:

ಪೋಸ್ಟ್ ಆಫೀಸ್ ನ ಈ ಸ್ಕಿಮ್ ಅಲ್ಲಿ ನೀವು ಏನಾದರು ಅತೀ ಲಾಬವನು ಪಡೆದುಕೊಳ್ಳಬೇಕೆಂದುಕೊಂಡಿದಿರ.Double amount scheme in post office in interest rate: ಈ ಪೋಸ್ಟ್ ಆಫೀಸ್ ನ ಲಭಾ ಕೊಡುವ 6 ಸ್ಕೀಮ್ ಇಲ್ಲಿವೆ.ಅದಕೆ ಯಾರಿಗಾದ್ರೂ ತಾನು ಗಳಿಸಿದ ಹಣ್ಣವನು ಅಥವಾ ತಾನು ಕುಡಿಸಿದ ಆ ಹಣ್ಣವನ್ನು ಡಬಲ್ (double) ಮಾಡಬೇಕೆಂದು ಆಸೆ ಇದೆ ಇರುತ್ತದೆ. ನೀವೇನಾದರೂ ritarment ರಿಟರ್ಮೆಂಟ್ ಆಗಿದಿರ ರೈತರ ಯಾರಾದ್ರೂ ನೀವು ಕುಡಿಸಿದ ಹಣ್ಣವನು 2ರಷ್ಟು ಮಾಡಿ ಅದನ್ನು ನಿಮ್ಮ ಮಕ್ಕಳಿಗೆ ಮುಂದೆ  ಅವರ ಭವಿಷಕಾಗಿ. ಈ post office ನ government security ನ savings ಅಥವಾ deposit (ದೇಪೊಸಿಟ್) ಮಾಡಬೇಕು ಅಂದುಕೊಂಡಿರುತೀರಿ ಜನರು  ಪೋಸ್ಟ್ ಆಫೀಸ್ ಒಂದು best ಯಾರಾದ್ರೂ ಸಹಿತ ಪೊಸ್ಟ್ ಆಫೀಸ್ ಬಹಳಷ್ಟು ಬೆನಿಫಿಟ್ಸ್ ಯಾಕೆಂದ್ರೆ (no risk) ಅಂದರೆ ನಿಮ್ಮ ಹಣ್ಣದ ಮೇಲೆ securit ಇರುತ್ತದೆ.

1)post office ಅಲ್ಲಿ ಒಟ್ಟರೆ 13ಸ್ಕಿಮ್ಸ್ ಗಳು ಇವೆ. ಮುಖ್ಯವಾಗಿ 6 ಸ್ಕೀಮ್ಗಳ ಬಗ್ಗೆ ಮುಂದೆ ಈ ಲೇಖನ ಮುಖಾಂತರ ತಿಳಿಸುತ್ತೇವೆ.

2)ನಮಗೆ ಅತಿ ಹೆಚ್ಚು ಲಾಬಾ ಕೊಡುವ ಸ್ಕೀಮ್ ಯಾವುದು?

3) ಅದರ rate of interest ಏನು?

4) ಇಲಿ ನೀವು ದುಡ್ಡು ನು invest ಮಾಡುವುದರಿಂದ ನಿಮಗೆ ಏನು ಲಬಾ?

**ನಾನು ಈ ಲೇಖನ ಮುಖಾಂತರ details ಆಗಿ ತಿಳ್ಳಿ ಸೂತೇನೆ,,,

1)national savings certificate (NSA)5-10year plan:

ನೀವು ಏನಾದರು ಈ (national savings certificate) ನಾ account ನಲ್ಲಿ invest ಮಾಡುತ್ತಿದ್ದಾರೆ.ಇಲಿ ನೀವು ಇನ್ವೆಸ್ಟ್ ಮಾಡಿದ ಹಣ್ಣಕೆ (Guaranteed bonus) ಪಡೆಯಬಹುದು. (National savings certificate) ಸ್ಕೀಮ್ನಲ್ಲಿ account ಇದರೆ strting ನೀವು minimum deposit 1000ರೂ ರಿಂದ invest ಮಾಡಿದರೆ ಮುಂದೆ ಹೋಗುತ   ನಿಮ್ಮ ability ಪ್ರಕಾರ ಕಟಲಾಗುಹುದು.( Nsc) ನ . ಈ ವರ್ಷ 2024 ಪ್ರಕಾರ ಇದರ rate of interest 7.75%ಇದೆ. ಈ rate of interest ಕಡಿಮೆ ಅನಸಿಬಹುದು ಇದು long term investment ಇದರಲ್ಲಿ ನಿಮ್ಮ total amount ನಾ ಜೊತೆಗೆ ಬೋನಸ್  amount siguta ಹೋಗುತ್ತದೆ.

2) kisan vikas Patra in post office:

Kisan vikas Patra ಸ್ಕೀಮ್ ಪೊಸ್ಟ್ ಆಫೀಸ್ ಸುಮಾರು 1988ರಲಿ ಹಳ್ಳಿ ಗಳಲಿ ಉಪಯುಕ್ತ ವಾಗಲಿಂತ governament ನವರು ( ಕಿಸಾನ್ ವಿಕಾಸ್ ಪತ್ರ್)(kvp) ಎಂದು Lunch ಮಾಡಲಾಗಿದೆ. ಕಿಸಾನ್ ವಿಕಾಸ್ ಪತ್ರ (kvp) ಪೊಸ್ಟ್ ಆಫೀಸ್ ಸ್ಕೀಮ್ ಎಲ್ಲಾ ರೀತಿಯ individual, ಅತವಾ ಮೀಡಲ್ ಕ್ಲಾಸ್ ಕುಟುಂಬ ದವರು ಮತ್ತು ಮುಖ್ಯವಾಗಿ ರೈತರಿಗೆ ಮತ್ತು ಕೂಲಿಕಾರರಿಗೆ ಈ ಒಂದು ಸ್ಕೀಮ್ long term schemes ಆಗಿ ಚೆನ್ನಾಗಿ ವರ್ಕ್ ಆಗುತ್ತೆ .ನಮ್ಮ ದುಡ್ಡು ಏನಾದ್ರೂ invest ಮಾಡಬೇಕು ಅಂದ್ರೆ ನಾವು ಈ ದನ್ನು ಆಕೆಯಾಗಿ ಬಡ್ಕೋಬಹು ದು. ಇದರಲಿ rate of interest ಚೆನ್ನಾಗಿ ಸಿಗುತ್ತೆ ಮತ್ತು ಇದನ ರೈತರಿಗೆ ಮತ್ತು ಕೂಲಿಕಾರರಿಗೆ ಮತ್ತು ಮಿದ್ದಲ್ ಕ್ಲಾಸ್ ಜನರಿಗೆ ಅಂತಾನೆ ಹೇಳ್ಲಿ ಮಾಡಿಸಿರವಾಂತಹುದು ಸ್ಕೀಮ್ ಆಗಿರುತ್ತೆ. 2024ರ ಪ್ರಕಾರ rate of interest 7.5%ಇದೆ. ನೀವು ಏನಾದರು invest ಮಾಡುತ್ತಿರು ಎಂದರೆ ಇದು ಬೆಸ್ಟ್ ಏನಬಹುದು.

3)public provident fund :

ಈ ಸ್ಕೀಮ್ ಒಂದು ಒಳ್ಳೆಯ ಮತ್ತು ವಿಶೇಷಗಿರುವ ಸ್ಕೀಮ್ (ಸ್ಕೀಮ್) ಅಂತ ಹೇಳ್ಳಬಹುದು. ಇದು long term schemes ಸ್ಕೀಮ್ ಆಗಿರುತ್ತದೆ .ಇದರಲಿ 15ವರ್ಷಕ್ಕೆ invest ಮಾಡುತಿವಿ ಇದರಲಿ 2024ರಪ್ರಕರ rate of interest 7.1% ಇದೆ ಇದರಲಿ ನಾವು invest ಮಾಡಿದ ಹಣ್ಣವು doubal ಆಗಿ ಇನ್ ರಿಟರ್ನ್ಸ್ ಬರುತ್ತದೆ. ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಅಂತ ಹೇಳಬಹುದು.

4)Senior citizens savings schemes:

ಯಾರಿಗೆಲ ವಯಸ್ಸು ಆಗಿರುತ್ತದೆ ಅಥವಾ ritarment ಆಗಿರುವ ಅವರಿಗೆ ಹಣ್ಣ ಬೇಕಬಹುದು ಯಾಕೆಂದರೆ ಅವರ ಅವಶ್ಯಕೆ ಅನುಗುಣ್ಣವಾಗಿ ಬಳಸಲು ಸ್ಕೀಮ್  ಅಲ್ಲಿ ತುಂಬಾ ಒಳ್ಳೆದು ಅವರಲ್ಲಿ ಇರುವ ಹಣ್ಣ ವು ಈ ಒಂದು ಸ್ಕೀಮ್ ಅಲ್ಲಿ invest ಮಾಡಿದರೆ evary month rate of interest ಜೊತೆಗೆ ಬಂದು ನಮ್ ಬ್ಯಾಂಕ್ ಕಾತೆಗೆ ಬಂದು ಬೀಳ್ಳುತವೆ. ಈ ವರ್ಷ2024 ಪ್ರಕಾರ rate of interest ಈ ಸ್ಕೀಮ್ ಅಲ್ಲಿ highest rate of interest post office ನ್ 8.2%ಅಷ್ಟು ಈ ವರ್ಷ ಇದೆ. ಮತ್ತು ಇದರಲ್ಲಿ tax benifits ಅಂತ ಲಾಭವೂ ಸಿಗುತ್ತದೆ ಮತ್ತು ನಾವು ಇದರಲಿ invest ಮಾಡಿದ ಹಣ್ಣ ಕೆ intrest ಜೊತೆಗೆ ಬರುತ್ತಾ ಹೋಗುತಾದೆ. ಈ ಸ್ಕೀಮ್ ಎಗೆ work ಆಗುತ್ತದೆ ಅಂದ್ರೆ.

1) ಒಂದು ವರ್ಷಕ್ಕೆ deposit ಮಾಡಿದರೆ 6.9rate ಆಫ್ intrest ಬರುತ್ತೆ.

2) ಎರಡು ವರ್ಷಕ್ಕೆ deposit ಮಾಡಿದರೆ 7%rate ಆಫ್ intrest ಬರುತ್ತೆ.

3) 3ವರ್ಷಕ್ಕೆ deposit ಮಾಡಿದರೆ 7.1%rate ಆಫ್ intrest ಬರುತ್ತೆ.

4) 5ವರ್ಷಕ್ಕೆ deposit ಮಾಡಿದರೆ7.5%rate of interest ಬರುತ್ತೆ.

5)Post office RD deposit:

ಈ ಸ್ಕೀಮ್ ಅಲ್ಲಿ ಸಹಿತ ಒಳ್ಳೆದು ಮತ್ತು post office RD deposit ನಲ್ಲಿ every month (ಪ್ರತಿ ತಿಂಗಳು ) 500ರೂ ಮತ್ತು 200ಅಥವಾ 1000 ನಾವು invest ಮಾಡಿದ್ರೆ ಫೀಚರಲಿ feature 5ವರ್ಷಕದಲ್ಲಿ ಹೆಚ್ಚು ಲಭವನು ಬರುತ್ತಾ ಹೋಗುತ್ತದೆ. ನೀವೂ invest ಮಾಡಿದ ಹಣ್ಣ ಈಗೆ ವರ್ಕ್ ಆಗುತ್ತೆ ಅಂದ್ರೆ

1) ಒಂದು ವರ್ಷಕ್ಕೆ deposit ಮಾಡಿದರೆ 6.90%rate ಆಫ್ intrest ಬರುತ್ತೆ.

2) 1ವರ್ಷ ಅಥವಾ 2 ವರ್ಷ deposit ಮಾಡಿದರೆ 7%ರೇಟ್ ಆಫ್ intrest ಬರುತ್ತೆ.

3) 3ವರ್ಷ ಅಥವಾ 5ವರ್ಷ deposit ಮಾಡಿದರೆ 7.5% rate of interest ಬರುತ್ತೆ.

ಈ ಸ್ಕೀಮ್ ಒಂದು short term monthly best savings ಅಂತ ಹೇಳಬಹುದು. ನೀವು long term investment ಮಾಡ್ತೀರದ್ರೆ national savings account best . ಹಾಗೂ public provident fund ಅಂತ ಹೇಳಬಹುದು . ನಾವು ಪ್ರತಿ ತಿಂಗಳು invest ಮಾಡಬಹುದು. =ನೀವು ಇನ್ನೂ ಎಚ್ಚಿನ ಮಹಿತಿ ಬೇಕೆದ್ರೆ ನಿಮ್ಮ ಅತಿರದಲ್ಲಿ ಇರುವ ಪೊಸ್ಟ್ ಹೋಗಿ ತಿಲ್ಲುಡುಕೊಳ್ಳಬಹುದು.

6)post office monthly income scheme:

ಈ ಒಂದು ಸ್ಕೀಮ್ ಕೂಡ ಬೆಸ್ಟ್ ಅತವಾ ವಿಶೇಶವಗಿದೆ ಎನಬಹುದು. ಈ ಒಂದು ಸ್ಕೀಮ್ ಅಲ್ಲಿ ನನಗೆ ಏನಾದರು monthly fixed income ಬರಬೇಕು ಅಂದ್ರೆ ಪೊಸ್ಟ್ ಆಫೀಸ್ monthly schemes ಆಯ್ಕೆಯಾಗಿ ಮಾಡಿಕೊಳ್ಳಬಹುದು ಈ ವರ್ಷ 2024 ಪ್ರಕಾರ rate of interest 7.4% ಇದೆ. ನೀವೂ ಏನಾದ್ರೂ 9ಲಕ್ಷ ನೋ ಅಥವಾ 4ಲಕ್ಷ ನೋ invest ಮಾಡಿದರೆ.ನಿಮಗೆ monthly deposit ಮಾಡಿದ ಹಣ್ಣಕ್ intrest seri ಬರಬೇಕೆಂದ್ರೆ. ನೀವು ಏನು ಕೆಲಸ ಮಾಡಿಲ್ಲ ಅಂದ್ರು ಕೂಡ ತಿಂಗಳಿಗೆ ಹಣ್ಣ ಬಂದು ನಿಮ್ accont ಗೆ ಬಂದು ಬಿಳ್ಳುತ್ತವೆ . ಬಹಳಷ್ಟು ಜನರು invest ಕೂಡ ಮಾಡ್ತೈದರೆ ಯಾಕೆಂದ್ರೆ fixed incom ಬರುತ್ತದೆ.

WhatsApp Group Join Now
Telegram Group Join Now
Instagram Group Join Now

Leave a Reply

Your email address will not be published. Required fields are marked *